https://youtu.be/cix4OA-I7BE
ಶ್ರೀಕ್ಷೇತ್ರ ಕುದ್ರೆಪ್ಪಾಡಿ ವಿಶೇಷ ಅಷ್ಟಬಂಧ ಬ್ರಹ್ಮಕಲಶೋತ್ಸವ ಮೇ 20ರಿಂದ 25ರ ವರೆಗೆ *ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 🔴live ವೀಡಿಯೋ *ವೀಕ್ಷಿಸಲು https://youtu.be/Kb5Kh42lRnk 👆 ಲಿಂಕ್ ತೆರೆಯಿರಿ ನೋಡಿ, ಹಂಚಿಕೊಳ್ಳಲು ಮರೆಯದಿರಿ.💐💐 ಕಾರ್ಯಕ್ರಮದ ವೀಡಿಯೋಗಳನ್ನು ವೀಕ್ಷಿಸಲು ನಮ್ಮ Fox24express ಚಾನಲ್ ಸಬ್ ಸ್ಕ್ರೈಬ್ ಮಾಡಿ. 💐💐💐 Ashtabandha Brahmakalashothsava @ Kudreppady on 2022 May 20th
https://youtu.be/vtcLJ3BOOO4 OUR YOU TUBE CHANNEL PRAMOD KUDLU |
|
OFFICIAL WEBSITE OF KUDREPPADY SHREE SUBRAMANYA SWAMY TEMPLE NOW WITH LATEST UPDATES......
ABOUT NEWS ROOM: IN THIS PAGE YOU WILL BE ABLE TO GET UPADTES OF SHRI KUDREPPADY SUBRAMANYA SWAMY TEMPLE RELATED PROGRAMES AND EVENTS. ALSO SCHEDULE OF POOJAS AND OTHER CHANGES IN TEMPLE.
FOR MORE UPDATES ON TEMPLE VISIT TO THIS PAGE...
ಪ್ರಿಯರೇ,
ಕುದ್ರೆಪ್ಪಾಡಿ ಸುಬ್ರಹ್ಮಣ್ಯ ಸ್ವಾಮಿ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ
ತಾರೀಕು 20/05/2022 ರಿಂದ 25/05/2022 ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಲ್ಲಿ ತಾವುಗಳು ಭಾಗಿಯಾಗುವುದಲ್ಲದೆ ತನು ಮನ ಧನಗಳಿಂದ ಸಹಕರಿಸ ಬೇಕಾಗಿಯೂ ಅಪೇಕ್ಷೆ.
ಭಕ್ತರೇ ಆಸ್ತಿಯಾಗಿರುವ ಈ ದೇವಸ್ಥಾನಕ್ಕೆ ಇತರ ವರಮಾನಗಳಿಲ್ಲ. ಹಳ್ಳಿ ಪ್ರದೇಶವಾದ ಕುದ್ರೆಪ್ಪಾಡಿಯಲ್ಲಿ ನಡೆಯುವ ದೊಡ್ಡ ಕಾರ್ಯಕ್ರಮವಾದ ಇದಕ್ಕೆ ತಮ್ಮೆಲ್ಲರ ಸಹಕಾರ ಅತೀ ಅವಶ್ಯವಾಗಿದೆ.
ತಮ್ಮೆಲ್ಲರ ತುಂಬು ಹೃದಯದ ಸಹಕಾರವನ್ನು ಪ್ರಾರ್ಥಿಸುತ್ತಾ ತಮ್ಮನ್ನು ಕುದ್ರೆಪ್ಪಾಡಿ ಸುಬ್ರಹ್ಮಣ್ಯ ಸ್ವಾಮಿಯ ಅಷ್ಟಬಂಧ ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದೇವೆ.
ಆಮಂತ್ರಣ ಪತ್ರಿಕೆಯಲ್ಲಿ ಬೇಕ್ ಎಕೌಂಟ್ ನಂಬರಿನ ವಿವರಗಳು ಇದೆ
ನಿಮ್ಮ ಅವಗಾಹನೆಗಾಗಿ
A/C No.
40417101053920
IFSC code KLGB0040417
Of Kerala Gramina Bank Puthige (40417)
A/C No.EDNA002001004225
IFSC No. ICIC0000104 of the Edanad Kannur Service Co- Operative Bank Ltd. No.L.655;
P.O.EDNAD - 671321